• iconಮೈಸೂರು ವಿಶ್ವವಿದ್ಯಾನಿಲಯ, ಮಾನಸಗಂಗೋತ್ರಿ, ಮೈಸೂರು-06

ಪ್ರಚಾರೋಪನ್ಯಾಸ ಮಾಲೆ

ಹರಿದು ಹಂಚಿಹೋಗಿದ್ದ ಕನ್ನಡ ನಾಡಿನ ವಿವಿಧ ಪ್ರದೇಶಗಳನ್ನು ಒಂದುಗೂಡಿಸುವ ಪ್ರಯತ್ನ ನಿರಂತರವಾಗಿ ಹಳೆಯ ಮೈಸೂರು ಮತ್ತು ಉತ್ತರ ಕರ್ನಾಟಕದಲ್ಲಿ ಬಹಳ ಕಾಲದಿಂದ ನಡೆಯುತ್ತಲೇ ಇತ್ತು. ಅನಂತರ ಕನ್ನಡ ಅಭಿವೃದ್ಧಿ ಮತ್ತು ಕನ್ನಡಿಗರ ಅಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳು ರೂಪಿತವಾದವು. ಕನ್ನಡದ ನೆಲ, ಜಲ, ಜನಗಳ ರಕ್ಷಣೆಗಾಗಿ ಹಲವಾರು ಸಂಸ್ಥೆಗಳು ಕೆಲಸ ಮಾಡತೊಡಗಿದವು. ಇದು ಕನ್ನಡ ನೆಲದ ಜನರನ್ನು ಭಾವನಾತ್ಮಕವಾಗಿ ಬೆಸೆಯತೊಡಗಿತು. ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮೈಸೂರು ವಿಶ್ವವಿದ್ಯಾನಿಲಯ, ಕನ್ನಡ ನುಡಿಯ ಬೆಳೆವಣಿಗೆಗೆ ಹಿಂದೆಂದೂ ಕಾಣದ ಕಾರ್ಯಕ್ರಮಗಳನ್ನು ಹಾಕಿಕೊಂಡು ಶ್ರಮಿಸತೊಡಗಿದವು. ಅದರಂತೆ ಪ್ರಸಾರಾಂಗ ಜನಮಾನಸದಲ್ಲಿ ದೀಪ ಬೆಳಗಬೇಕು ಎಂಬ ನಿಲುವಿನೊಂದಿಗೆ ಸ್ಥಾಪನೆಯಾಯಿತು.

ಈ ಹಿನ್ನೆಲೆಯಲ್ಲಿ ಕುಲಾಧಿಪತಿಗಳ ಸೂಚನೆಗಳನ್ನು ಮೆಲುಕು ಹಾಕುತ್ತಾ ಅಧ್ಯಾಪಕ ಸಂಘವು ಹೀಗೆ ಆಲೋಚಿಸಿತು “ನಿಜವಾದ ವಿಶ್ವವಿದ್ಯಾನಿಲಯವು ದೇಶದಲ್ಲಿ ಸಂಸ್ಕೃತಿಯ ಕೇಂದ್ರವಾಗಬೇಕು. ಜನರ ಮನೆ ಬಾಗಿಲಿಗೆ ಅದನ್ನು ಮುಟ್ಟಿಸುವ ವಾಹಿನಿಯೂ ಆಗಬೇಕು. ತಾನೂ ಅಲ್ಲಿಂದ ಜೀವನರಸವನ್ನು ಹೀರಿ ಪುಷ್ಟಿಗೊಳ್ಳಬೇಕು. ಇಲ್ಲದಿದ್ದರೆ ಅದು ಮಡಿಯುಟ್ಟವರಂತೆ ಎಲ್ಲೋ ದೂರದಲ್ಲಿ ನಿಂತು ಜನಜೀವನದಿಂದ ಚೈತನ್ಯವನ್ನು ಉಕ್ಕಿಸಿಕೊಳ್ಳದೆ ಶುಷ್ಕವಾಗುತ್ತದೆ. ಅದನ್ನು ಬಿಟ್ಟು ಜನತೆಯ ಬಳಿಗೆ ನಡೆದರೆ ಮಾತ್ರ, ನಮ್ಮ ದೇಶದಲ್ಲಿ ವಿದ್ವಾಂಸರಿಗೂ ಜನತೆಗೂ ಇರತಕ್ಕ ದೃಷ್ಟಿ ವ್ಯತ್ಯಾಸವು ಕಡಿಮೆಯಾಗಿ ಅವರಿಬ್ಬರಿಗೆ ಹೆಚ್ಚು ಕಡಿಮೆ ಎಲ್ಲ ಅಂಶಗಳಲ್ಲಿಯೂ ಇರತಕ್ಕ ಅಂತರವು ತಗ್ಗಬಹುದು. ಈ ರೀತಿಯ ಜ್ಞಾನ ಸಮನ್ವಯತೆಯನ್ನು ವಿಶ್ವವಿದ್ಯಾನಿಲಯವು ಕೈಗೊಂಡು ದೇಶಕ್ಕೆ ತಾನೊಂದು ಹೊರೆಯಲ್ಲ. ಜನಜೀವನದಲ್ಲಿ ತನಗೂ ಒಂದು ಸ್ಥಾನವೂ, ಕರ್ತವ್ಯವೂ ಉಂಟು ಎಂಬುದನ್ನು ವ್ಯಕ್ತಪಡಿಸಬೇಕಾಗಿದೆ”. ಇಂತಹ ಆಲೋಚನೆಗಳು ಒಮ್ಮಿಂದೊಮ್ಮೆಲೆ ಮೂಡಿದವುಗಳಲ್ಲ ಅದರ ಹಿಂದೆ ನಾಲ್ವಡಿ ಕೃಷ್ಣರಾಜ ಒಡೆಯರ ದೂರದೃಷ್ಟಿ ಕಾರ್ಯಮಾಡಿತ್ತು. ಇವರ ದಿವಾನರಾಗಿದ್ದ ಸರ್.ಎಂ. ವಿಶ್ವೇಶ್ವರಯ್ಯ ಅವರು ರಾತ್ರಿವೇಳೆಯಲ್ಲಿ ಗ್ರಾಮೀಣಭಾಗದ ವಯಸ್ಕರಿಗಾಗಿ ಶಿಕ್ಷಣ ಯೋಜನೆಯನ್ನು ಜಾರಿಗೆ ತಂದಿದ್ದರು. ಹಿಂದಿನಿಂದಲೂ ವಿಶ್ವವಿದ್ಯಾನಿಲಯದವರು ‘ಎಕ್ಸೆಟೆನ್‍ಷನ್’ ಉಪನ್ಯಾಸಗಳನ್ನು ನಡೆಸಿಕೊಂಡು ಬಂದಿದ್ದರು. ಅವುಗಳ ಉಪಯೋಗ ಕೇವಲ ವಿದ್ಯಾರ್ಥಿ ಮತ್ತು ಅಧ್ಯಾಪಕರಗಳ ಮಟ್ಟದಲ್ಲಿಯೇ ಸಾಗುತ್ತಿತ್ತು. ಇಂಥ ಉಪನ್ಯಾಸಗಳಿಂದ ಜನಕೋಟಿಗೆ ಪ್ರಯೋಜನ ಆಗಲಾರದು ಅದಕ್ಕಾಗಿ ಬೇರೆ ವಿಧಾನಗಳನ್ನು ಅನುಸರಿಸಿದರೆ ಒಳಿತೆಂದು ಭಾವಿಸಿದ ಅಧ್ಯಾಪಕ ಸಂಘವು ಒಂದು ‘ಉಪಸಮಿತಿಯನ್ನೇ ಪ್ರತ್ಯೇಕವಾಗಿ ಏರ್ಪಡಿಸಿ ಅಲ್ಲಿಂದ ಬಂದ ಸಲಹೆಗಳನ್ನು ಅಂಗೀಕರಿಸಿತು’. ಈ ಕಾರ್ಯವನ್ನು ನಡೆಸುವುದಕ್ಕೆ ವಿಶ್ವವಿದ್ಯಾನಿಲಯದ ಅಧ್ಯಾಪಕರೆ ಟೊಂಕ ಕಟ್ಟಿ ನಿಲ್ಲಬೇಕು. ನಗರಗಳನ್ನು ಬಿಟ್ಟು ದೇಶದ ಒಳಭಾಗಗಳಲ್ಲಿ ಸಂಚರಿಸಬೇಕು. ಕೆಲವರಿಗೆ ಮಾತ್ರ ಅರ್ಥವಾಗುವ ಇಂಗ್ಲಿಷನ್ನು ಬಿಟ್ಟು, ವಿದ್ಯಾವಂತರು, ಅಲ್ಪಜ್ಞರು, ಹೆಂಗಸರು, ಮಕ್ಕಳು ಎಲ್ಲರಿಗೂ ಅರ್ಥವಾಗುವ ಕನ್ನಡದಲ್ಲೇ ಉಪನ್ಯಾಸಗಳನ್ನು ಕೊಡಬೇಕು. ವಿಷಯವು ಪ್ರೌಢವಾದರೂ ಅದರ ನಿರೂಪಣೆ ಜನಸಾಮಾನ್ಯರಿಗೆ ರುಚಿಸುವಂತಿರಬೇಕು. ಅದರ ಭಾಷೆ ಸರಳವಾಗಿ ಮಕ್ಕಳಿಗೂ ತಿಳಿಯುವಂತಿರಬೇಕು. ವಿವಿಧ ವಿಷಯಗಳ ಮೇಲೆ ಅರ್ಥಗರ್ಭಿತವೂ ಮನೋರಂಜಕವೂ ಆದ ಉಪನ್ಯಾಸಗಳನ್ನು ಕೊಡಬೇಕು ಇದರಿಂದ ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ವ್ಯಾಸಂಗದ ಸ್ವರೂಪವೇನು? ಅದರ ದೃಷ್ಟಿ ವಿಶೇಷವೇನು ಎಂಬುದರ ಅರಿವು ಆ ಸ್ಥಳದ ಪ್ರಜೆಗಳಿಗೆ ತಕ್ಕ ಮಟ್ಟಿಗೆ ಬಂದಂತಾಗುತ್ತದೆ. ಅವರಿಗೂ ಉಪನ್ಯಾಸಕರಿಗೂ ಪರಸ್ಪರ ಪರಿಚಯ ವಿಶ್ವಾಸಗಳು ಹುಟ್ಟುತ್ತವೆ”. ಇದರಿಂದಾಗಿ ಈ ಕಾರ್ಯದ ಮುಖ್ಯ ಉದ್ದೇಶವು ಫಲಿಸುವುದಕ್ಕೆ ಅವಕಾಶವಾಗುತ್ತದೆ ಎಂದು ಆಲೋಚಿಸಿದ ಅಧ್ಯಾಪಕ ಸಂಘವು 22-ಮೇ-1933ರಲ್ಲಿ ಪ್ರಥಮ ಉಪನ್ಯಾಸವನ್ನು ಏರ್ಪಡಿಸಿತು. ಇದೇ ಮುಂದಿನ ಎಲ್ಲ ಉಪನ್ಯಾಸಗಳಿಗೂ ದಾರಿದೀಪವೂ ಆಯಿತು.

ಕ್ರಮ ಸಂಖ್ಯೆದಿನಾಂಕಉಪನ್ಯಾಸಕರ ಹೆಸರು, ವಿಳಾಸ ಮತ್ತು ಸಂಕ್ಷಿಪ್ತ ಪರಿಚಯಉಪನ್ಯಾಸದ ವಿಷಯಸ್ಥಳ
2015-16ನೇ ಸಾಲಿನ ಪ್ರಚಾರೋಪನ್ಯಾಸ ಮಾಲೆ ಕಾರ್ಯಕ್ರಮಗಳ ವಿವರ
1 29-02-2016 ಈಚನೂರು ಕುಮಾರ
ಸಾಹಿತಿಗಳು
ಮೈಸೂರು
ಮೈಸೂರು ವಿಶ್ವವಿದ್ಯಾನಿಲಯದ ಇತಿಹಾಸ ಮಹಾರಾಜ ಕಾಲೇಜು ಬಿ.ಎ. ಹಾಲ್ ಮೈಸೂರು
2 09-03-2016 ಡಾ.ಎಸ್.ಎಲ್. ಶ್ರೀನಿವಾಸಮೂರ್ತಿ
ಕನ್ನಡ ಉಪನ್ಯಾಸಕರು
ವಿಜಯಾ ಕಾಲೇಜು
ಬೆಂಗಳೂರು
ಶಾಸನತಜ್ಞ ಬಿ.ಎಲ್. ರೈಸ್ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗ ಮಾನಸಗಂಗೋತ್ರಿ, ಮೈವಿವಿ
3 15-03-2016 ಡಾ. ಟಿ. ಗೋವಿಂದರಾಜು
ನಿವೃತ್ತ ಪ್ರಾಂಶುಪಾಲರು ಹಾಗೂ ಖ್ಯಾತ ಜಾನಪದ ತಜ್ಞರು
ನಂ.765, 4ನೇ ಮುಖ್ಯರಸ್ತೆ
ಕಿರ್ಲೋಸ್ಕರ್ ಬಡಾವಣೆ, ಬೆಂಗಳೂರು-73
ಮೊ.ನಂ.9731453919
ಜಾನಪದ ಸಂಶೋಧನೆಯ ಹೊಸ ಸಾಧ್ಯತೆಗಳು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮಾನಸಗಂಗೋತ್ರಿ ಮೈವಿವಿ
4 22-03-2016 ಪ್ರೊ. ಸಿ.ಪಿ. ಸಿದ್ಧಾಶ್ರಮ
ಪ್ರಾಧ್ಯಾಪಕರು
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ
ಮಾನಸಗಂಗೋತ್ರಿ, ಮೈಸೂರು
ಅಂಬಿಗರ ಚೌಡಯ್ಯ ಶ್ರೀ ಡಿ. ಅರಸು ಸರ್ಕಾರಿ ಪ್ರ.ದ.ಕಾಲೇಜು ಹುಣಸೂರು
5 23-03-2016 ಪ್ರೊ. ಜಿ.ಆರ್. ತಿಪ್ಪೇಸ್ವಾಮಿ
ಪ್ರಾಧ್ಯಾಪಕರು
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ
ಮಾನಸಗಂಗೋತ್ರಿ, ಮೈಸೂರು
ಆಧುನಿಕ ಕಾವ್ಯ ಮತ್ತು ಜಾನಪದ ಮಹಿಳಾ ಸರ್ಕಾರಿ ಕಾಲೇಜು ಮಂಡ್ಯ
2016-17ನೇ ಸಾಲಿನ ಪ್ರಚಾರೋಪನ್ಯಾಸ ಮಾಲೆ ಕಾರ್ಯಕ್ರಮಗಳ ವಿವರ
1 14-11-2016 ಡಾ. ಎನ್.ಕೆ. ರಾಮಶೇಷನ್
ನಿವೃತ್ತ ಪ್ರಾಂಶುಪಾಲರು
ಮೈಸೂರು-06
ಟಿ.ಪಿ. ಕೈಲಾಸಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಳೆನರಸೀಪುರ ಹಾಸನ
2 21-11-2016 ಪ್ರೊ. ಎಂ.ಜಿ. ಬಸವರಾಜ
ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕರು
ಮೈಸೂರು ವಿಶ್ವವಿದ್ಯಾನಿಲಯ ಮೈಸೂರು
ಕೌಟಿಲ್ಯನ ಅರ್ಥಶಾಸ್ತ್ರ ಸ್ನಾತಕೋತ್ತರ ಕೇಂದ್ರ ಹೇಮಗಂಗೋತ್ರಿ ಹಾಸನ
3 09-12-2016 ಶ್ರೀ ಸೀತಾರಾಮ್ ಜಾಗೀರದಾರ
ಹಿರಿಯ ವಿದ್ವಾಂಸರು ಮತ್ತು ಶಾಸನ ತಜ್ಞರು
ಮೈಸೂರು ವಿಶ್ವವಿದ್ಯಾನಿಲಯ
ಮೊ.ನಂ.9535139516
ವಡ್ಡಾರಾಧನೆ ಸರ್. ಎಂ.ವಿ. ಸ್ನಾತಕೋತ್ತರ ಕೇಂದ್ರ ಮOಡ್ಯ
4 01-12-2016 ಶ್ರೀ ಎಂ.ಎನ್. ಪ್ರಭಾಕರ್
ಸುಪ್ರಸಿದ್ದ ವಿದ್ವಾಂಸರು
ದೇವಾಲಯ ವಾಸ್ತುಶಿಲ್ಪ ಸ್ನಾತಕೋತ್ತರ ಕೇಂದ್ರ ಹೇಮಗಂಗೋತ್ರಿ ಹಾಸನ
5 01-12-2016 ಪ್ರೊ. ಎಂ.ಜಿ. ಮಂಜುನಾಥ
ನಿರ್ದೇಶಕರು
ಪ್ರಸಾರಾಂಗ, ಮೈವಿವಿ
ಮಾನಸಗಂಗೋತ್ರಿ, ಮೈಸೂರು
ಕನ್ನಡ ಲಿಪಿವಿಕಾಸದ ಹಂತಗಳು ಸ್ನಾತಕೋತ್ತರ ಕೇಂದ್ರ ಹೇಮಗಂಗೋತ್ರಿ ಹಾಸನ
6 31-01-2017 ಪ್ರೊ. ನರಸಿಂಹೇಗೌಡ
ನಿವೃತ್ತ ಪ್ರಾಧ್ಯಾಪಕರು
ರಾಮದಂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೇಲುಕೋಟೆ
7 03-02-2017 ಡಾ. ಜಿ. ಕೃಷ್ಣಪ್ಪ
#22, ಗುರುದತ್ತ ನಿಲಯ
1ನೇ ಅಡ್ಡರಸ್ತೆ, ನೇತಾಜಿ ನಗರ
ಮತ್ತಿಕೆರೆ, ಬೆಂಗಳೂರು-54
ಮೊ.ನಂ.9972109209
ಬೇಂದ್ರೆಯವರ ಕಾವ್ಯದ ವೈಶಿಷ್ಟ್ಯಗಳು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿಜಯನಗರ, ಮೈಸೂರು
8 08-02-2017 ಪ್ರೊ. ಎ.ವಿ. ನಾವಡ
ವಿಶ್ರಾಂತ ಪ್ರಾಧ್ಯಾಪಕರು
#301,ಅಡೋಬ್ ಅಪಾರ್ಟ್‍ಮೆಂಟ್, ಕಲ್ಪನಾ ರೋಡ್,
ವಸ್ಲಾನಿ ಮಂಗಳೂರು
ಫರ್ಡಿನಾಂಡ್ ಕಿಟೆಲ್ ಬದುಕು-ಬರಹ ಸಂತ ಜೋಸೆಫರ ಪ್ರಥಮ ದರ್ಜೆ ಕಾಲೇಜು ಜಯಲಕ್ಷ್ಮೀಪುರಂ ಮೈಸೂರು
9 09-02-2017 ಶ್ರೀ ಸ್ನೇಕ್ ಶ್ಯಾಮ್
ಉರುಗ ತಜ್ಞರು
ಮೈಸೂರು
ಹಾವುಗಳು (ಉರುಗ ತರಂಗ) ಪ್ರಾಣಿಶಾಸ್ತ್ರ ವಿಭಾಗದ ಸಭಾಂಗಣ ಮಾನಸಗಂಗೋತ್ರಿ, ಮೈವಿವಿ
10 10-02-2017 ಪ್ರೊ. ಎಸ್.ಆರ್. ಮಾಧುರಾವ್
ನಿವೃತ್ತ ಮುಖ್ಯಸ್ಥರು, ಗಣಿತ ವಿಭಾಗ,
ಜೆಎಸ್‍ಎಸ್ ಕಾಲೇಜು ಮೈಸೂರು
ಹತ್ತು ವಿಜ್ಞಾನ ಪ್ರಸಂಗಗಳು ಐನ್‌ಸ್ಟೈನ್ ಸಭಾಂಗಣ ಭೌತವಿಜ್ಞಾನ ಅಧ್ಯಯನ ವಿಭಾಗ ಮಾನಸಗಂಗೋತ್ರಿ, ಮೈವಿವಿ
11 10-02-2017 ಶ್ರೀಮತಿ ಭಾರತಿ ಕಾಸರಗೋಡು
ಫ್ಲಾಟ್ ನಂ.802, ಬ್ಲಾಕ್ ರೂಬಿ-2, ಅಲ್ಫೈನ್ ರಿಜೆನ್ಸಿ,
10ನೇ ಡಿ ಮೇನ್, 1ನೇ ಬ್ಲಾಕ್, ಜಯನಗರ, ಬೆಂಗಳೂರು-11
ಸಮೇತನಹಳ್ಳಿ ರಾಮರಾವ್ : ಬದುಕು-ಬರಹ ಬಿ.ಎಂ.ಶ್ರೀ ಸಭಾಂಗಣ ಕುವೆOಪು ಕನ್ನಡ ಅಧ್ಯಯನ ಸಂಸ್ಥೆ ಮಾನಸಗಂಗೋತ್ರಿ, ಮೈವಿವಿ
12 04-03-2017 ಪ್ರೊ. ಸಿ. ವೀರಣ್ಣ
#1541, ಸಿರಿಗಂಧ, 16ನೇ ಮೇನ್, ಎಂ.ಸಿ.ಲೇಔಟ್,
ವಿಜಯನಗರ, ಬೆಂಗಳೂರು-40
ಮೊ.ನಂ.9448119060
ವಚನಕಾರರು ಮತ್ತು ಅಂಬೇಡ್ಕರ್ ಸಭಾಂಗಣ ಅOಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರ ಮಾನಸಗಂಗೋತ್ರಿ, ಮೈವಿವಿ
13 08-03-2017 ಶ್ರೀಮತಿ ಮಂಜುಳಾ ಮಾನಸ
ಮಾಜಿ ಅಧ್ಯಕ್ಷರು
ಕರ್ನಾಟಕ ರಾಜ್ಯ ಮಹಿಳಾ ಆಯೋಗ
ಮಹಿಳಾ ಸಬಲೀಕರಣ ಜೂನಿಯರ್ ಬಿ.ಎ. ಹಾಲ್ ಮಹಾರಾಜ ಕಾಲೇಜು ಮೈಸೂರು
14 09-03-2017 ಪ್ರೊ. ಎನ್.ಎಸ್. ತಾರಾನಾಥ್
ಖ್ಯಾತ ವಿದ್ವಾಂಸರು
ಮೈಸೂರು ವಿಶ್ವವಿದ್ಯಾನಿಲಯ
ಕೇಶೀರಾಜ ಸಭಾಂಗಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೆ.ಆರ್. ನಗರ
2019-20ನೇ ಸಾಲಿನ ಪ್ರಚಾರೋಪನ್ಯಾಸ ಮಾಲೆ ಕಾರ್ಯಕ್ರಮಗಳ ವಿವರ
1 13-11-2019 ಡಾ. ನಂಜಯ್ಯ ಹೊಂಗನೂರು
ಸಹ ಪ್ರಾಧ್ಯಾಪಕರು
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ
ಮಾನಸಗಂಗೋತ್ರಿ, ಮೈಸೂರು
ಮೊ.ನಂ. 9900785982
ಮೈಸೂರು ವಿಶ್ವವಿದ್ಯಾನಿಲಯ ಮತ್ತು ಜಾನಪದ ಅಧ್ಯಯನ ಬಿ.ಎಂ.ಶ್ರೀ ಸಭಾಂಗಣ ಕುವೆOಪು ಕನ್ನಡ ಅಧ್ಯಯನ ಸಂಸ್ಥೆ ಮಾನಸಗಂಗೋತ್ರಿ, ಮೈವಿವಿ
2 20-11-2019 ಶ್ರೀಮತಿ ಗಿರಿಜಾ ಲೋಕೇಶ್
#43, ಶಬರಿ, ಬಿ.ಎಸ್.ಕೆ. 3ನೇ ಹಂತ ಬೆಂಗಳೂರು-85
ಮೊ.ನಂ.9900144313
ಧೀಮಂತ ನಟ ಶ್ರೀ ಸುಬ್ಬಯ್ಯ ನಾಯ್ಡು ಅವರ ಜೀವನ ಮತ್ತು ಸಾಧನೆ ಇ.ಎಂ.ಎಂ.ಆರ್.ಸಿ. ಸಭಾಂಗಣ ಮಾನಸಗಂಗೋತ್ರಿ, ಮೈವಿವಿ
3 28-11-2019 ಶ್ರೀ ವೇಮಗಲ್ ಸೋಮಶೇಖರ್
#160, ದೀಪ 4ನೇ ಅಡ್ಡರಸ್ತೆ, ಲಕ್ಷ್ಮೀಪುರ
ಕೆಂಪೇಗೌಡ ನಗರ, ಬೆಂಗಳೂರು-19
ಮೊ.ನಂ.9901562292
ಗಾಂಧೀಜಿ ಮತ್ತು ಯುವಶಕ್ತಿ ಗಾಂಧಿಭವನ ಸಭಾಂಗಣ ಮಾನಸಗಂಗೋತ್ರಿ, ಮೈವಿವಿ
4 02-12-2019 ಪ್ರೊ. ಎಂ.ಜಿ. ಬಸವರಾಜು
#223, ಪ್ರಭುದೇವ ನಿಲಯ
12ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ
ಸರಸ್ವತಿಪುರಂ, ಮೈಸೂರು-09
ಗಾಂಧಿ-ಕುಮಾರಪ್ಪನವರ ಶಾಶ್ವತ ಅರ್ಥಶಾಸ್ತ್ರ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ ಚಾಮರಾಜನಗರ
5 02-12-2019 ಡಾ. ಸಿ.ಪಿ. ರಾಮಶೇಷ
#1212, ಅಶೋಕ ವೃತ್ತ
ಕಾಂತರಾಜೇ ಅರಸ್ ರಸ್ತೆ
ಚಾಮರಾಜಪುರಂ, ಮೈಸೂರು-05
ಗೃಹ ಪುಸ್ತಕ ಭಂಡಾರ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ ಚಾಮರಾಜನಗರ
6 11-12-2019 ಡಾ. ಪಿ.ಕೆ. ರಾಜಶೇಖರ್
ವಿಶ್ರಾಂತ ಪ್ರಾಧ್ಯಾಪಕರು
ಮೈಸೂರು ವಿಶ್ವವಿದ್ಯಾನಿಲಯ
ಜನಪದ ಮಹಾಕಾವ್ಯ ಮಲೆಯ ಮಹದೇಶ್ವರ ನಿಸರ್ಗ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಕೊಳ್ಳೇಗಾಲ
7 21-12-2019 ಶ್ರೀ ಸುರೇಶ್ ಮೂನ ಮತ್ತು ತಂಡ
#131, 4ನೇ ಕ್ರಾಸ್ ನೆಹರು ರಸ್ತೆ,
ಗಿರಿನಗರ 1ನೇ ಫೇಸ್ ಬೆಂಗಳೂರು-85
ಮೊ.ನಂ.9342539221
ನಟಭಯಂಕರ ಗಂಗಾಧರರಾವರ ಜೀವನ ಮತ್ತು ಸಾಧನೆ ಇ.ಎಂ.ಎಂ.ಆರ್.ಸಿ. ಸಭಾಂಗಣ ಮಾನಸಗಂಗೋತ್ರಿ, ಮೈವಿವಿ
8 27-12-2019 ಡಾ. ಟಿ.ಎಲ್. ಜಗದೀಶ್
ಸಹಾಯಕ ಪ್ರಾಧ್ಯಾಪಕರು
ಮಹಾರಾಣಿ ಕಾಲೇಜು ಮೈಸೂರು
ಮೊ.ನಂ.7975844217
ಮೈಸೂರಿನ ಸಾಂಸ್ಕøತಿಕ ಇತಿಹಾಸ ಸಭಾಂಗಣ ಸರ್ಕಾರಿ ಪ್ರಥಮ ದರ್ಜೆ ಕಾಲೆಜು ಬನ್ನೂರು
9 27-12-2019 ಡಾ. ಎಂ.ಬಿ. ಸುರೇಶ್
ಸಹಾಯಕ ಪ್ರಾಧ್ಯಾಪಕರು
ಮಹಾರಾಜ ಕಾಲೇಜು ಮೈಸೂರು ವಿಶ್ವವಿದ್ಯಾನಿಲಯ
ಮೊ.ನಂ.8618563803
ಎಂ.ಎಲ್. ಶ್ರೀಕಂಠೇಗೌಡರ ಜೀವನ ಮತ್ತು ಸಾಧನೆ ಸಭಾಂಗಣ ಸರ್ಕಾರಿ ಪ್ರಥಮ ದರ್ಜೆ ಕಾಲೆಜು ಬನ್ನೂರು
10 30-12-2019 ಡಾ. ಜಿ. ಕೃಷ್ಣಪ್ಪ
#22, ಗುರುದತ್ತ ನಿಲಯ 1ನೇ ಅಡ್ಡರಸ್ತೆ,
ನೇತಾಜಿ ನಗರ ಮತ್ತಿಕೆರೆ, ಬೆಂಗಳೂರು-54
ಮೊ.ನಂ.9972109209
ಶ್ರೀ ರಾಮಾಯಣ ದರ್ಶನಂ ಯುಗಧರ್ಮದ ಪ್ರದೀಪಿಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿಜಯನಗರ, ಮೈಸೂರು
11 03-01-2020 ಡಾ. ಎ. ರಂಗಸ್ವಾಮಿ
ಮುಖ್ಯಸ್ಥರು
ಕನ್ನಡ ವಿಭಾಗ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ
ಚಾವುಂಡರಾಯನ ಲೋಕೋಪಕಾರ ಶ್ರೀ ಡಿ. ಅರಸು ಸರ್ಕಾರಿ ಪ್ರ.ದ.ಕಾಲೇಜು ಹುಣಸೂರು
12 03-01-2020 ಡಾ. ಬಿ.ಎಸ್. ಅನಿಲಕುಮಾರ
ಸಹಾಯಕ ನಿರ್ದೇಶಕರು
ಪ್ರಸಾರಾಂಗ
ಮೈಸೂರು ವಿಶ್ವವಿದ್ಯಾನಿಲಯ
ಮೊ.ನಂ.9902400588
ಹರಿದಾಸ ಸಾಹಿತ್ಯ-ಮನೋವಿಜ್ಞಾನ ಶ್ರೀ ಡಿ. ಅರಸು ಸರ್ಕಾರಿ ಪ್ರ.ದ.ಕಾಲೇಜು ಹುಣಸೂರು
13 22-01-2020 ಡಾ. ರಾಥೋಡ್
ಸಹಾಯಕ ಪ್ರಾಧ್ಯಾಪಕರು
ಕರ್ನಾಟಕ ವಿಶ್ವವಿದ್ಯಾನಿಲಯ
ಧಾರವಾಡ
ಮೊ.ನಂ.9449468473
ಕೈಫಿಯತ್ತುಗಳು ಸಭಾಂಗಣ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು ಮೈಸೂರು
14 22-01-2020 ಡಾ. ಎನ್.ಕೆ. ರಾಮಶೇಷನ್
ನಿವೃತ್ತ ಪ್ರಾಂಶುಪಾಲರು
ಮೈಸೂರು-06
ಮೊ.ನಂ.8277146110
ಶ್ರೀ ವಾದಿರಾಜರು ಸಭಾಂಗಣ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು ಮೈಸೂರು
15 28-01-2020 ಶ್ರೀ ಎನ್. ಧನಂಜಯ
ರಂಗಕರ್ಮಿ ಹಾಗೂ ಉಪನ್ಯಾಸಕರು
ಶಾರದ ವಿದ್ಯಾಮಂದಿರ ಕಾಲೇಜು
ಮೈಸೂರು
ಮೊ.ನಂ.9916617054
ವೃತ್ತಿರಂಗದ ಮಹಾನ್ ನಟ ಶ್ರೀ ಮಹಮದ್ ಪೀರ್ ಸಾಹೇಬರು:ಜೀವನ ಮತ್ತು ಸಾಧನೆ” ಸೆಮಿನಾರ್ ಹಾಲ್ ಲಲಿತಕಲಾ ಕಾಲೇಜು ಮೈವಿವಿ
16 30-01-2020 ಡಾ. ಎಂ.ಎಸ್. ಬಸವರಾಜ್
ವೈದ್ಯಾಧಿಕಾರಿಗಳು
ಆರೋಗ್ಯಕೇಂದ್ರ, ಮೈವಿವಿ
ಮೈಸೂರು
ಯುವಜನತೆಯಲ್ಲಿ ಹೊಸದಾಗಿ ಉದ್ಭವಿಸುತ್ತಿರುವ ಖಾಯಿಲೆಗಳು ಸಭಾಂಗಣ ಮಹಾರಾಣಿ ಮಹಿಳಾ ಕಾಲೇಜು ಮೈಸೂರು
17 01-02-2020 ಡಾ. ಕ್ರಿಸ್ಟೀನ ಕಾಂತರಾಜ್
ಸಮಾಲೋಚಕರು
ಆಡಳಿತ ತರಬೇತಿ ಸಂಸ್ಥೆ
ಮೈಸೂರು
ಮೊ.ನಂ.9448038626
ಲಿಂಗತ್ವ ಸಂವೇದನೆ ಸಭಾಂಗಣ ಶಿಕ್ಷಣ ವಿಭಾಗ ಮಾನವಿಕ ವಿಭಾಗದ ಕಟ್ಟಡ ಮಾನಸಗಂಗೋತ್ರಿ, ಮೈವಿವಿ
18 10-02-2020 ಶ್ರೀಮತಿ ಭಾರತೀ ಕಾಸರಗೋಡು
#ಕೆ 1003, ಪೂರ್ವ ಐಲ್ಯಾಂಡ್, 9ನೇ ಮೈಲ್ ರಸ್ತೆ,
ಕನಕಪುರ ರಸ್ತೆ ಎದುರು, ಮಲ್ಲಸಂದ್ರ,
ಹಾಲಿಡೇ ವಿಲೇಜ್ ರೆಸಾರ್ಟ್ ಹತ್ತಿರ, ಬೆಂಗಳೂರು-62
ನಾದೋಪಾಸಕ ಡಾ.ಮೈಸೂರು ವಿ ದೊರೆಸ್ವಾಮಿ ಅಯ್ಯಂಗಾರ್ ಸಭಾಂಗಣ ಕೆ.ಎಸ್.ಜಿ.ಎಚ್. ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ಮೈಸೂರು
19 10-02-2020 ಡಾ. ಕೆ. ಕುಮಾರ್
ಸಹ ಪ್ರಾಧ್ಯಾಪಕರು
ಲಲಿತಕಲಾ ಕಾಲೇಜು
ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು
ಭರತನಾಟ್ಯ ಶೈಲಿಗಳು ಸಭಾಂಗಣ ಕೆ.ಎಸ್.ಜಿ.ಎಚ್. ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ಮೈಸೂರು
20 10-02-2020 ಪ್ರೊ. ನಾಗೇಶ್ ವಿ. ಬೆಟ್ಟಕೋಟೆ
ಕುಲಪತಿಗಳು(ಪ್ರಭಾರ)
ಕೆ.ಎಸ್.ಜಿ.ಎಚ್. ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿ.ವಿ., ಮೈಸೂರು
ರಂಗಭೂಮಿ ಮತ್ತು ಸಾಮಾಜಿಕ ಚಳವಳಿಗಳು ಸಭಾಂಗಣ ಕೆ.ಎಸ್.ಜಿ.ಎಚ್. ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ಮೈಸೂರು
21 12-02-2020 ಶ್ರೀ ಸೀತಾರಾಮ್ ಜಾಗೀರದಾರ
ಹಿರಿಯ ವಿದ್ವಾಂಸರು ಮತ್ತು ಶಾಸನ ತಜ್ಞರು
ಮೈಸೂರು ವಿಶ್ವವಿದ್ಯಾನಿಲಯ
ಮೊ.ನಂ.9535139516
ಪುಣ್ಯಾಸ್ರವ ಸಭಾಂಗಣ ಸ್ನಾತಕೋತ್ತರ ಕೇಂದ್ರ ಹಾಸನ ಮೈವಿವಿ
22 12-02-2020 ಶ್ರೀ ಎಂ.ಎನ್. ಪ್ರಭಾಕರ್
ಹಿರಿಯ ವಿದ್ವಾಂಸರು
#42, ಬ್ಲಾಕ್ 17, ಬ್ಯಾಂಕ್ ಕಾಲೋನಿ
ಶ್ರೀರಾಂಪುರ 2ನೇ ಹಂತ, ಮೈಸೂರು-34
ಮೊ.ನಂ.9845491545
ಸೋಮನಾಥಪುರದ ಕೇಶವ ದೇವಾಲಯ ಸಭಾಂಗಣ ಸ್ನಾತಕೋತ್ತರ ಕೇಂದ್ರ ಹಾಸನ ಮೈವಿವಿ
23 12-02-2020 ಪ್ರೊ. ಜಿ.ಆರ್. ಜನಾರ್ಧನ್
ಪ್ರಾಧ್ಯಾಪಕರು
ಸಸ್ಯಶಾಸ್ತ್ರ ವಿಭಾಗ
ಮೈಸೂರು ವಿಶ್ವವಿದ್ಯಾನಿಲಯ
ಮೊ.ನಂ.9845636998
ಸಸ್ಯರೋಗಗಳು ಮತ್ತು ನಿರ್ವಹಣೆ ಸಭಾಂಗಣ ಸ್ನಾತಕೋತ್ತರ ಕೇಂದ್ರ ಹಾಸನ ಮೈವಿವಿ
24 14-02-2020 ಪ್ರೊ. ಕೃಷ್ಣಮೂರ್ತಿ ಹನೂರು
ವಿಶ್ರಾಂತ ಪ್ರಾಧ್ಯಾಪಕರು
ಮೈಸೂರು ವಿಶ್ವವಿದ್ಯಾನಿಲಯ
ಮೊ.ನಂ.9901313766
ಕುಮಾರವ್ಯಾಸ ಅಧ್ಯಯನ ಪರಂಪರೆ ಸಭಾಂಗಣ ಭಾರತೀ ಕಾಲೇಜು ಭಾರತೀ ನಗರ ಕೆ.ಎಂ. ದೊಡ್ಡಿ ಮದ್ದೂರು
25 14-02-2020 ಡಾ. ಕೆಳದಿ ವೆಂಕಟೇಶ್ ಜೋಯೀಸ್
ಕ್ಯುರೇಟರ್
ಕೆಳದಿ ವಸ್ತು ಸಂಗ್ರಹಾಲಯ
ಕುವೆಂಪು ವಿ.ವಿ
ಮೊ.ನಂ.9448839739
ಕೆಳದಿ ಅರಸರು ಸಭಾಂಗಣ ಭಾರತೀ ಕಾಲೇಜು ಭಾರತೀ ನಗರ ಕೆ.ಎಂ. ದೊಡ್ಡಿ ಮದ್ದೂರು
26 14-02-2020 ಪ್ರೊ. ಸಾತನೂರು ದೇವರಾಜ
ಗೌರವ ವಿಜ್ಞಾನ ಸಂಪಾದಕರು
ಕನ್ನಡ ವಿಶ್ವಕೋಶ ವಿಭಾಗ
ಮೈಸೂರು ವಿಶ್ವವಿದ್ಯಾನಿಲಯ
ಮೊ.ನಂ.9880640534
ಅನುದಿನವೂ ವಿಜ್ಞಾನ ಸಭಾಂಗಣ ಭಾರತೀ ಕಾಲೇಜು ಭಾರತೀ ನಗರ ಕೆ.ಎಂ. ದೊಡ್ಡಿ ಮದ್ದೂರು
27 15-02-2020 ಡಾ. ಮಂಗಳಾ ಪ್ರಿಯದರ್ಶಿನಿ
#135 ಎ, ವೈಷ್ಣವಿ 1ನೇ ಮೇನ್ ಮತ್ತು ಬ್ಲಾಕ್,
ನಾಗರಬಾವಿ 2ನೇ ಹಂತ, ಬೆಂಗಳೂರು-72
ಮೊ.ನಂ.9845325428
ನವೋದಯ ಕಾವ್ಯದಲ್ಲಿ ಅನುಭಾವ ಸಭಾಂಗಣ ಮಹಾರಾಣಿ ಮಹಿಳಾ ಕಲಾ ಕಾಲೇಜು, ಮೈಸೂರು
2020-21ನೇ ಸಾಲಿನ ಪ್ರಚಾರೋಪನ್ಯಾಸ ಮಾಲೆ ಕಾರ್ಯಕ್ರಮಗಳ ವಿವರ
1 28-01-2021 ಡಾ. ರಾಘವೇಂದ್ರ ಪೈ

ಮೊ.ನಂ.9448174457
ಯೋಗ : ಪ್ರಾಣಾಯಾಮ ವಿಜ್ಞಾನ ಭವನ ಮಾನಸಗಂಗೋತ್ರಿ ಮೈವಿವಿ
2 03-02-2021 ಡಾ. ಕೆ.ಪಿ.ಲಲಿತ

ಮೊ.ನಂ.9008101152
ಕೊಡಗಿನ ಸಂಸ್ಕೃತಿ ಮತ್ತು ಭಾಷೆ ಮಹಾರಾಣಿ ಮಹಿಳಾ ಕಾಲೇಜು, ಸ್ನಾತಕ ಮತ್ತು ಸ್ನಾತಕೋತ್ತರ ಕನ್ನಡ ವಿಭಾಗ, ಮೈಸೂರು
3 04-02-2021 ಡಾ. ಬಿ. ಎಸ್. ಅನಿಲಕುಮಾರ
ಮೊ.ನಂ.9902400588
ಗೋಪಾಲದಾಸರ ಜೀವನ ಮತ್ತು ಕೃತಿಗಳು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತಲಕಾಡು
4 04-02-2021 ಡಾ. ಕೆ.ಸಿ. ಶಿವಾರೆಡ್ಡಿ ಕೆ. ಪೂರ್ಣಚಂದ್ರ ತೇಜಸ್ವಿ ಸಾಹಿತ್ಯ : ಪರಿಸರ ತತ್ವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು. ಟಿ. ನರಸೀಪುರ
5 08-02-2021 ಡಾ. ಎಸ್. ನರೇಂದ್ರ ಕುಮಾರ್
ಮೊ.ನಂ.9481818439
ಧಾರ್ಮಿಕ ವಿಮೋಚಕರಾಗಿ ಡಾ.ಬಿ.ಆರ್.ಅಂಬೇಡ್ಕರ್ ಶಾಂತಿ ಪದವಿ ಕಾಲೇಜು, ಮಳವಳ್ಳಿ
6 09-02-2021 ಪ್ರೊ. ನಿರಂಜನ ವಾನಳ್ಳಿ
ಮೊ.ನಂ.9448943211
ಪತ್ರಿಕೋದ್ಯಮ - ವೃತ್ತಿ ಎ.ವಿ. ಕಾಂತಮ್ಮ ಮಹಿಳಾ ಕಾಲೇಜು, ಹಾಸನ
7 10-02-2021 ಪ್ರೊ. ಎಂ. ಶಂಕರ್
ಮೊ.ನಂ.9449046638
ಸಾಹಿತ್ಯ ವಿಮರ್ಶೆಯ ಮೂಲ ಪಾಠಗಳು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನಂಜನಗೂಡು
8 11-02-2021 ಪ್ರೊ. ಎಸ್.ಎನ್.ಹೆಗಡೆ
ಮೊ.ನಂ.9448365799
ವನ್ಯಜೀವಿ ಸಂರಕ್ಷಣೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೆಗ್ಗಡದೇವನಕೋಟೆ
9 11-02-2021 ಪ್ರೊ. ಮಾಲಿನಿ ಸುತ್ತೂರು
ಮೊ.ನಂ.9686261612
ಬಂಜೆತನ : ಕಾರಣ ಮತ್ತು ಪರಿಹಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಆರೋಗ್ಯ ಇಲಾಖೆ, ಹೆಗ್ಗಡದೇವಕೋಟೆ
10 15-02-2021 ಡಾ. ಶ್ರೀವತ್ಸ
ಮೊ.ನಂ.9449772701
ಆಯುರ್ವೇದ : ಜೀವನ ಶೈಲಿ ಭಾರತಿ ಕಾಲೇಜು, ಭಾರತೀನಗರ, ಕೆ.ಎಂ. ದೊಡ್ಡಿ, ಮಂಡ್ಯ
11 15-02-2021 ಡಾ. ಜ್ಯೋತಿ ಶಂಕರ್
ಮೊ.ನಂ.9448603159
ಶಿವಶರಣೆಯರು : ಜೀವನ ಮೌಲ್ಯ ಭಾರತಿ ಕಾಲೇಜು, ಭಾರತೀನಗರ, ಕೆ.ಎಂ. ದೊಡ್ಡಿ, ಮಂಡ್ಯ
12 16-02-2021 ಪ್ರೊ. ಸಿ. ನಾಗಣ್ಣ
ಮೊ.ನಂ.9980781602
ಪಾಶ್ಚಾತ್ಯ ಪರಂಪರೆಯಲ್ಲಿ ಗುರು-ಶಿಷ್ಯ ಸಂಬOಧ ಸರ್ ಎಂ. ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರ, ತೂಬಿನಕೆರೆ, ಮಂಡ್ಯ
13 16-02-2021 ಪ್ರೊ. ಮುಜಾಫರ್ ಅಸ್ಸಾದಿ
ಮೊ.ನಂ.9448186295
ಭಾರತದ ರಾಜಕಾರಣ ಮತ್ತು ರೈತ ಹೋರಾಟಗಳು ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ, ಚಾಮರಾಜನಗರ
14 17-02-2021 ಪ್ರೊ. ಕೃಷ್ಣಮೂರ್ತಿ ಹನೂರು ಬುಡಕಟ್ಟು ಮಹಾ ಪ್ರತಿಭೆ ಸಿರಿಯಜ್ಜಿ ಸ್ನಾತಕೋತ್ತರ ಕೇಂದ್ರ, ಹೇಮಗಂಗೋತ್ರಿ, ಹಾಸನ
15 17-02-2021 ಪ್ರೊ. ಕೃಷ್ಣ ಹೊಂಬಳ್
ಮೊ.ನಂ.9448620702
ಭಾರತದ ಪ್ರಜಾಪ್ರಭುತ್ವ : ಪಂಚಾಯಾಮಗಳು ಸ್ನಾತಕೋತ್ತರ ಕೇಂದ್ರ, ಹೇಮಗಂಗೋತ್ರಿ, ಹಾಸನ
16 18-02-2021 ಡಾ. ಪ್ರಶಾಂತ ನಾಯಕ ರಾಮಾಯಣದಲ್ಲಿ ಜೀವನ ಮೌಲ್ಯಗಳು ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೊಳ್ಳೇಗಾಲ
17 18-02-2021 ಡಾ. ಮ. ರಾಮಕೃಷ್ಣ
ಮೊ.ನಂ.9890132282
ಮಹಾಭಾರತದ ಕೊನೆಯ ದಿನಗಳು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೃಷ್ಣರಾಜನಗರ
18 22-02-2021 ಡಾ. ಎಂ. ಶ್ರೀನಿವಾಸಾಚಾರ್ಯ
ಮೊ.ನಂ.9449133804
ಹರಿದಾಸರ ಮುಂಡಿಗೆಗಳು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು
19 22-02-2021 ಡಾ. ಚಿನ್ನಸ್ವಾಮಿ ಒಡ್ಡಗೆರೆ ಸಾವಯವ ಕೃಷಿ ಮತ್ತು ಬಹುಬೆಳೆ ಪದ್ದತಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು
20 23-02-2021 ಡಾ. ಎಸ್. ಡಿ. ಶಶಿಕಲಾ
ಮೊ.ನಂ.9845912286
ವಿಜಯಾದಬ್ಬೆಯವರ ಜೀವನ ಮತ್ತು ಕಾವ್ಯ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು. ಮಂಡ್ಯ
21 23-02-2021 ಡಾ. ಚಿಕ್ಕಮಗಳೂರು ಗಣೇಶ್
ಮೊ.ನಂ.9844767859
ಕನ್ನಡ ಸಾಹಿತ್ಯ ಮತ್ತು ಸಾಮಾಜಿಕ ಪ್ರಜ್ಞೆ ಮಂಡ್ಯ ವಿಶ್ವವಿದ್ಯಾಲಯ ಮತ್ತು ಸರ್ಕಾರಿ ಮಹಾವಿದ್ಯಾಲಯ, ಮಂಡ್ಯ
22 25-02-2021 ಪ್ರೊ. ಜಿ. ವೆಂಕಟೇಶ್ ಕುಮಾರ್ ಮನೋವಿಜ್ಞಾನ : ವ್ಯಕ್ತಿತ್ವ ವಿಕಸನ ಶ್ರೀ ಡಿ. ದೇವರಾಜ ಅರಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹುಣಸೂರು
23 02-03-2021 ಡಾ. ಮೈಸೂರು ಉಮೇಶ್ ಬಾನುಲಿ ಮತ್ತು ಕನ್ನಡ ಸಾಹಿತ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಾಮರಾಜನಗರ
24 03-03-2021 ಡಾ. ಗಣೇಶ್ ಅಮೀನಗಡ ನಾಡೋಜ ಏಣಗಿ ಬಾಳಪ್ಪ ಅವರ ಜೀವನ ಮತ್ತು ಸಾಧನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬನ್ನೂರು
25 03-03-2021 ಡಾ. ಶಿಲ್ಪಶ್ರೀ ಹರವು
ಮೊ.ನಂ.9008877036
ಪ್ರಾಥಮಿಕ ಶಿಕ್ಷಣ : ಕನ್ನಡ ಮಾಧ್ಯಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬನ್ನೂರು
2022-23ನೇ ಸಾಲಿನ ಪ್ರಚಾರೋಪನ್ಯಾಸ ಮಾಲೆ ಕಾರ್ಯಕ್ರಮಗಳ ವಿವರ
1 13-09-2022 ಡಾ. ನಲ್ಲಿಕಟ್ಟೆ ಎಸ್ ಸಿದ್ದೇಶ್
ಕುವೆಂಪು ವಿ.ವಿ.
ಶಿವಮೊಗ್ಗ
ಮೊ.ನಂ. 9481416989
ಸಾಲುಮರದ ತಿಮ್ಮಕ್ಕ ಹಾಸನಾಂಭ ಶಿಕ್ಷಣ ಮಹಾವಿದ್ಯಾಲಯ ಹಾಸನ
2 16-09-2022 ಡಾ. ಕುಶಾಲ್ ಬರಗೂರು
ಮೈಸೂರು
ಮೊ.ನಂ.8310729106
ಆಧುನಿಕ ಕನ್ನಡ ಸಾಹಿತ್ಯದಲ್ಲಿ ಪ್ರಾಣಿ ಪಕ್ಷಿಗಳ ಸಂಸ್ಕೃತಿ ಶಾರದ ವಿಲಾಸ ಶಿಕ್ಷಣ ಮಹಾವಿದ್ಯಾಲಯ ಮೈಸೂರು
3 17-09-2022 ಡಾ. ರ.ಸ. ನಂದಕುಮಾರ್
ಮೈಸೂರು
ಮೊ.ನಂ.9448439009
ಮತOಗಮುನಿಯ ಬಹೃದೇಶಿಯ ಅವಲೋಕನ ಪ್ರಪಂಚ ಲಲಿತಾ ಕಲಾ ಕಾಲೇಜು ಮೈಸೂರು
4 02-12-2019 ಪ್ರೊ. ಎಂ.ಜಿ. ಬಸವರಾಜು
#223, ಪ್ರಭುದೇವ ನಿಲಯ
12ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ
ಸರಸ್ವತಿಪುರಂ, ಮೈಸೂರು-09
ಗಾಂಧಿ-ಕುಮಾರಪ್ಪನವರ ಶಾಶ್ವತ ಅರ್ಥಶಾಸ್ತ್ರ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ ಚಾಮರಾಜನಗರ
5 02-12-2019 ಡಾ. ಸಿ.ಪಿ. ರಾಮಶೇಷ
#1212, ಅಶೋಕ ವೃತ್ತ
ಕಾಂತರಾಜೇ ಅರಸ್ ರಸ್ತೆ
ಚಾಮರಾಜಪುರಂ, ಮೈಸೂರು-05
ಗೃಹ ಪುಸ್ತಕ ಭಂಡಾರ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ ಚಾಮರಾಜನಗರ
6 11-12-2019 ಡಾ. ಪಿ.ಕೆ. ರಾಜಶೇಖರ್
ವಿಶ್ರಾಂತ ಪ್ರಾಧ್ಯಾಪಕರು
ಮೈಸೂರು ವಿಶ್ವವಿದ್ಯಾನಿಲಯ
ಜನಪದ ಮಹಾಕಾವ್ಯ ಮಲೆಯ ಮಹದೇಶ್ವರ ನಿಸರ್ಗ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಕೊಳ್ಳೇಗಾಲ
7 21-12-2019 ಶ್ರೀ ಸುರೇಶ್ ಮೂನ ಮತ್ತು ತಂಡ
#131, 4ನೇ ಕ್ರಾಸ್ ನೆಹರು ರಸ್ತೆ,
ಗಿರಿನಗರ 1ನೇ ಫೇಸ್ ಬೆಂಗಳೂರು-85
ಮೊ.ನಂ.9342539221
ನಟಭಯಂಕರ ಗಂಗಾಧರರಾವರ ಜೀವನ ಮತ್ತು ಸಾಧನೆ ಇ.ಎಂ.ಎಂ.ಆರ್.ಸಿ. ಸಭಾಂಗಣ ಮಾನಸಗಂಗೋತ್ರಿ, ಮೈವಿವಿ
8 27-12-2019 ಡಾ. ಟಿ.ಎಲ್. ಜಗದೀಶ್
ಸಹಾಯಕ ಪ್ರಾಧ್ಯಾಪಕರು
ಮಹಾರಾಣಿ ಕಾಲೇಜು ಮೈಸೂರು
ಮೊ.ನಂ.7975844217
ಮೈಸೂರಿನ ಸಾಂಸ್ಕøತಿಕ ಇತಿಹಾಸ ಸಭಾಂಗಣ ಸರ್ಕಾರಿ ಪ್ರಥಮ ದರ್ಜೆ ಕಾಲೆಜು ಬನ್ನೂರು
9 27-12-2019 ಡಾ. ಎಂ.ಬಿ. ಸುರೇಶ್
ಸಹಾಯಕ ಪ್ರಾಧ್ಯಾಪಕರು
ಮಹಾರಾಜ ಕಾಲೇಜು ಮೈಸೂರು ವಿಶ್ವವಿದ್ಯಾನಿಲಯ
ಮೊ.ನಂ.8618563803
ಎಂ.ಎಲ್. ಶ್ರೀಕಂಠೇಗೌಡರ ಜೀವನ ಮತ್ತು ಸಾಧನೆ ಸಭಾಂಗಣ ಸರ್ಕಾರಿ ಪ್ರಥಮ ದರ್ಜೆ ಕಾಲೆಜು ಬನ್ನೂರು
10 30-12-2019 ಡಾ. ಜಿ. ಕೃಷ್ಣಪ್ಪ
#22, ಗುರುದತ್ತ ನಿಲಯ 1ನೇ ಅಡ್ಡರಸ್ತೆ,
ನೇತಾಜಿ ನಗರ ಮತ್ತಿಕೆರೆ, ಬೆಂಗಳೂರು-54
ಮೊ.ನಂ.9972109209
ಶ್ರೀ ರಾಮಾಯಣ ದರ್ಶನಂ ಯುಗಧರ್ಮದ ಪ್ರದೀಪಿಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿಜಯನಗರ, ಮೈಸೂರು
11 03-01-2020 ಡಾ. ಎ. ರಂಗಸ್ವಾಮಿ
ಮುಖ್ಯಸ್ಥರು
ಕನ್ನಡ ವಿಭಾಗ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ
ಚಾವುಂಡರಾಯನ ಲೋಕೋಪಕಾರ ಶ್ರೀ ಡಿ. ಅರಸು ಸರ್ಕಾರಿ ಪ್ರ.ದ.ಕಾಲೇಜು ಹುಣಸೂರು
12 03-01-2020 ಡಾ. ಬಿ.ಎಸ್. ಅನಿಲಕುಮಾರ
ಸಹಾಯಕ ನಿರ್ದೇಶಕರು
ಪ್ರಸಾರಾಂಗ
ಮೈಸೂರು ವಿಶ್ವವಿದ್ಯಾನಿಲಯ
ಮೊ.ನಂ.9902400588
ಹರಿದಾಸ ಸಾಹಿತ್ಯ-ಮನೋವಿಜ್ಞಾನ ಶ್ರೀ ಡಿ. ಅರಸು ಸರ್ಕಾರಿ ಪ್ರ.ದ.ಕಾಲೇಜು ಹುಣಸೂರು
13 22-01-2020 ಡಾ. ರಾಥೋಡ್
ಸಹಾಯಕ ಪ್ರಾಧ್ಯಾಪಕರು
ಕರ್ನಾಟಕ ವಿಶ್ವವಿದ್ಯಾನಿಲಯ
ಧಾರವಾಡ
ಮೊ.ನಂ.9449468473
ಕೈಫಿಯತ್ತುಗಳು ಸಭಾಂಗಣ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು ಮೈಸೂರು
14 22-01-2020 ಡಾ. ಎನ್.ಕೆ. ರಾಮಶೇಷನ್
ನಿವೃತ್ತ ಪ್ರಾಂಶುಪಾಲರು
ಮೈಸೂರು-06
ಮೊ.ನಂ.8277146110
ಶ್ರೀ ವಾದಿರಾಜರು ಸಭಾಂಗಣ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು ಮೈಸೂರು
15 28-01-2020 ಶ್ರೀ ಎನ್. ಧನಂಜಯ
ರಂಗಕರ್ಮಿ ಹಾಗೂ ಉಪನ್ಯಾಸಕರು
ಶಾರದ ವಿದ್ಯಾಮಂದಿರ ಕಾಲೇಜು
ಮೈಸೂರು
ಮೊ.ನಂ.9916617054
ವೃತ್ತಿರಂಗದ ಮಹಾನ್ ನಟ ಶ್ರೀ ಮಹಮದ್ ಪೀರ್ ಸಾಹೇಬರು:ಜೀವನ ಮತ್ತು ಸಾಧನೆ” ಸೆಮಿನಾರ್ ಹಾಲ್ ಲಲಿತಕಲಾ ಕಾಲೇಜು ಮೈವಿವಿ
16 30-01-2020 ಡಾ. ಎಂ.ಎಸ್. ಬಸವರಾಜ್
ವೈದ್ಯಾಧಿಕಾರಿಗಳು
ಆರೋಗ್ಯಕೇಂದ್ರ, ಮೈವಿವಿ
ಮೈಸೂರು
ಯುವಜನತೆಯಲ್ಲಿ ಹೊಸದಾಗಿ ಉದ್ಭವಿಸುತ್ತಿರುವ ಖಾಯಿಲೆಗಳು ಸಭಾಂಗಣ ಮಹಾರಾಣಿ ಮಹಿಳಾ ಕಾಲೇಜು ಮೈಸೂರು
17 01-02-2020 ಡಾ. ಕ್ರಿಸ್ಟೀನ ಕಾಂತರಾಜ್
ಸಮಾಲೋಚಕರು
ಆಡಳಿತ ತರಬೇತಿ ಸಂಸ್ಥೆ
ಮೈಸೂರು
ಮೊ.ನಂ.9448038626
ಲಿಂಗತ್ವ ಸಂವೇದನೆ ಸಭಾಂಗಣ ಶಿಕ್ಷಣ ವಿಭಾಗ ಮಾನವಿಕ ವಿಭಾಗದ ಕಟ್ಟಡ ಮಾನಸಗಂಗೋತ್ರಿ, ಮೈವಿವಿ
18 10-02-2020 ಶ್ರೀಮತಿ ಭಾರತೀ ಕಾಸರಗೋಡು
#ಕೆ 1003, ಪೂರ್ವ ಐಲ್ಯಾಂಡ್, 9ನೇ ಮೈಲ್ ರಸ್ತೆ,
ಕನಕಪುರ ರಸ್ತೆ ಎದುರು, ಮಲ್ಲಸಂದ್ರ,
ಹಾಲಿಡೇ ವಿಲೇಜ್ ರೆಸಾರ್ಟ್ ಹತ್ತಿರ, ಬೆಂಗಳೂರು-62
ನಾದೋಪಾಸಕ ಡಾ.ಮೈಸೂರು ವಿ ದೊರೆಸ್ವಾಮಿ ಅಯ್ಯಂಗಾರ್ ಸಭಾಂಗಣ ಕೆ.ಎಸ್.ಜಿ.ಎಚ್. ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ಮೈಸೂರು
19 10-02-2020 ಡಾ. ಕೆ. ಕುಮಾರ್
ಸಹ ಪ್ರಾಧ್ಯಾಪಕರು
ಲಲಿತಕಲಾ ಕಾಲೇಜು
ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು
ಭರತನಾಟ್ಯ ಶೈಲಿಗಳು ಸಭಾಂಗಣ ಕೆ.ಎಸ್.ಜಿ.ಎಚ್. ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ಮೈಸೂರು
20 10-02-2020 ಪ್ರೊ. ನಾಗೇಶ್ ವಿ. ಬೆಟ್ಟಕೋಟೆ
ಕುಲಪತಿಗಳು(ಪ್ರಭಾರ)
ಕೆ.ಎಸ್.ಜಿ.ಎಚ್. ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿ.ವಿ., ಮೈಸೂರು
ರಂಗಭೂಮಿ ಮತ್ತು ಸಾಮಾಜಿಕ ಚಳವಳಿಗಳು ಸಭಾಂಗಣ ಕೆ.ಎಸ್.ಜಿ.ಎಚ್. ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ಮೈಸೂರು
21 12-02-2020 ಶ್ರೀ ಸೀತಾರಾಮ್ ಜಾಗೀರದಾರ
ಹಿರಿಯ ವಿದ್ವಾಂಸರು ಮತ್ತು ಶಾಸನ ತಜ್ಞರು
ಮೈಸೂರು ವಿಶ್ವವಿದ್ಯಾನಿಲಯ
ಮೊ.ನಂ.9535139516
ಪುಣ್ಯಾಸ್ರವ ಸಭಾಂಗಣ ಸ್ನಾತಕೋತ್ತರ ಕೇಂದ್ರ ಹಾಸನ ಮೈವಿವಿ
22 12-02-2020 ಶ್ರೀ ಎಂ.ಎನ್. ಪ್ರಭಾಕರ್
ಹಿರಿಯ ವಿದ್ವಾಂಸರು
#42, ಬ್ಲಾಕ್ 17, ಬ್ಯಾಂಕ್ ಕಾಲೋನಿ
ಶ್ರೀರಾಂಪುರ 2ನೇ ಹಂತ, ಮೈಸೂರು-34
ಮೊ.ನಂ.9845491545
ಸೋಮನಾಥಪುರದ ಕೇಶವ ದೇವಾಲಯ ಸಭಾಂಗಣ ಸ್ನಾತಕೋತ್ತರ ಕೇಂದ್ರ ಹಾಸನ ಮೈವಿವಿ
23 12-02-2020 ಪ್ರೊ. ಜಿ.ಆರ್. ಜನಾರ್ಧನ್
ಪ್ರಾಧ್ಯಾಪಕರು
ಸಸ್ಯಶಾಸ್ತ್ರ ವಿಭಾಗ
ಮೈಸೂರು ವಿಶ್ವವಿದ್ಯಾನಿಲಯ
ಮೊ.ನಂ.9845636998
ಸಸ್ಯರೋಗಗಳು ಮತ್ತು ನಿರ್ವಹಣೆ ಸಭಾಂಗಣ ಸ್ನಾತಕೋತ್ತರ ಕೇಂದ್ರ ಹಾಸನ ಮೈವಿವಿ
24 14-02-2020 ಪ್ರೊ. ಕೃಷ್ಣಮೂರ್ತಿ ಹನೂರು
ವಿಶ್ರಾಂತ ಪ್ರಾಧ್ಯಾಪಕರು
ಮೈಸೂರು ವಿಶ್ವವಿದ್ಯಾನಿಲಯ
ಮೊ.ನಂ.9901313766
ಕುಮಾರವ್ಯಾಸ ಅಧ್ಯಯನ ಪರಂಪರೆ ಸಭಾಂಗಣ ಭಾರತೀ ಕಾಲೇಜು ಭಾರತೀ ನಗರ ಕೆ.ಎಂ. ದೊಡ್ಡಿ ಮದ್ದೂರು
25 14-02-2020 ಡಾ. ಕೆಳದಿ ವೆಂಕಟೇಶ್ ಜೋಯೀಸ್
ಕ್ಯುರೇಟರ್
ಕೆಳದಿ ವಸ್ತು ಸಂಗ್ರಹಾಲಯ
ಕುವೆಂಪು ವಿ.ವಿ
ಮೊ.ನಂ.9448839739
ಕೆಳದಿ ಅರಸರು ಸಭಾಂಗಣ ಭಾರತೀ ಕಾಲೇಜು ಭಾರತೀ ನಗರ ಕೆ.ಎಂ. ದೊಡ್ಡಿ ಮದ್ದೂರು
26 14-02-2020 ಪ್ರೊ. ಸಾತನೂರು ದೇವರಾಜ
ಗೌರವ ವಿಜ್ಞಾನ ಸಂಪಾದಕರು
ಕನ್ನಡ ವಿಶ್ವಕೋಶ ವಿಭಾಗ
ಮೈಸೂರು ವಿಶ್ವವಿದ್ಯಾನಿಲಯ
ಮೊ.ನಂ.9880640534
ಅನುದಿನವೂ ವಿಜ್ಞಾನ ಸಭಾಂಗಣ ಭಾರತೀ ಕಾಲೇಜು ಭಾರತೀ ನಗರ ಕೆ.ಎಂ. ದೊಡ್ಡಿ ಮದ್ದೂರು
27 15-02-2020 ಡಾ. ಮಂಗಳಾ ಪ್ರಿಯದರ್ಶಿನಿ
#135 ಎ, ವೈಷ್ಣವಿ 1ನೇ ಮೇನ್ ಮತ್ತು ಬ್ಲಾಕ್,
ನಾಗರಬಾವಿ 2ನೇ ಹಂತ, ಬೆಂಗಳೂರು-72
ಮೊ.ನಂ.9845325428
ನವೋದಯ ಕಾವ್ಯದಲ್ಲಿ ಅನುಭಾವ ಸಭಾಂಗಣ ಮಹಾರಾಣಿ ಮಹಿಳಾ ಕಲಾ ಕಾಲೇಜು, ಮೈಸೂರು